ಕುಂದಗೋಳ ಪೌಷ್ಟಿಕ ಆಹಾರ ಜಾಗೃತಿ ಆರೋಗ್ಯಕರ ಜೀವನದ ಬಗ್ಗೆ ತಿಳುವಳಿಕೆ ನೀಡುವ ಪೌಷ್ಠಿಕ ಮಾಸಾ ಚರಣೆ ಕಾರ್ಯಕ್ರಮ ಕುಂದಗೋಳ ಪಟ್ಟಣದ ಅಭಿನವ ಕಲ್ಯಾಣಪೂರ ಬಸವಣ್ಣನವರ ಮಠದಲ್ಲಿ ಜರುಗಿತು. ಗರ್ಭಿಣಿಯರು ಉಡಿ ತುಂಬಲಾಯಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಯೋಜನಾ ಅಧಿಕಾರಿ ಕಾರ್ಯಾಲಯದ ಪೌಷ್ಟಿಕ ಮಾಶಾಶ್ಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ ಅಶ್ವಿನಿ ಚಡಚಣ ಉದ್ಘಾಟಿಸಿದರು. ದಿವ್ಯ ಸಾನಿಧ್ಯ ಪೂಜೆ ಅಭಿನವ ಕಲ್ಯಾಣಪುರ ಮಠದ ಬಸವಣ್ಣನವರು ವಹಿಸಿಕೊಂಡಿದ್ದರು ಈ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪು ಅನ್ನಪೂರ್ಣ ಸಂಗಳ ದ ಉಪಾ ತಹಸಿಲ್ದಾರ ರೇಣುಕಾ ದಾನನ್ನವರ ವಿದ್ಯಾ ಕುಂದುರ್ಗಿ ಬಸವರಾಜ ಯೋಗಪ್ಪನವರ ವಿದ್ಯಾ ಪಾಟೀಲ ಸರ್ತಾಜಿ ಬೇಗಮ್ ಎಲ್ಲಾ ಗಂಗಮ್ಮ ಬಂಡಿವಾಡ ಮಾಲಾ ಕರಡಿಗುಡ್ಡ ಸಂಸದ್ ಬೇಗಮ್ ಮಾಲಾ ನಾಯಕ್ ರೇಣುಕಾ ಕಂತರ್ ಕವಿತಾ ನಲಗುಡ್ಡ ಶೀಲಾ ನರ್ಜಿ ರಾಜೇಶ್ವರಿ ಬಡಿಗ್ಯಾರ ಸುವರ್ಣ ತಿರ್ಕಪ್ಪನವರ ಸಂಶೋಧ ಬೇಗಂ ನದಾಫ್ ರಮಾದೇವಿ ಕದಕನಹಳ್ಳಿ ಪೌಷ್ಟಿಕ ಮಾಷಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದೇಶ ಕಾಯುವ ಯೋಧರಿಗೆ ಸನ್ಮಾನ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ಜರಗಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





