ಬೆಂಗಳೂರಿನಲ್ಲಿ ಹೆಣ್ಣುಮಕ್ಕಳು ಕಂಡ ಕೂಡಲೇ ತಬ್ಬಿ, ಚುಂಬಿಸಿ ಪರಾರಿಯಾಗುತ್ತಿದ್ದ ವಿಕ್‌ಋತ ಕಾಮುಕನನ್ನು ಪುಲಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಮದನ್ (37) ಎಂದು ಗುರುತಿಸಲಾಗಿದೆ. ಮಹಿಳೆಯರು ಒಬ್ಬಂಟಿಯಾಗಿ ಹೋಗುತ್ತಿರುವುದನ್ನು ಕಂಡರೆ ಹಿಂಬಾಲಿಸಿಕೊಂಡು ಬಂದು ಬಲವಂತದಿಂದ ತಬ್ಬಿ, ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news

