Breaking News

ಕೊಪ್ಪಳ : ರೈಲು ಹಳಿಯ ಬಳಿ ತೆರಳಿದ್ದಾಗ ರೈಲು ಹರಿದು ವ್ಯಕ್ತಿ ಸಾವು!

ಬಯಲು ಬಹಿರ್ದೆಸೆಗೆ ಹೊರಟಿದ್ದ ಕಲಬುರಗಿ ಮೂಲದ ಭಗವಂತ ಮಹಾದೇವಪ್ಪ ಪತ್ತಾರ ಎಂಬುವರು ಯಶವಂತಪುರ-ವಿಜಯಪುರ ರೈಲಿಗೆ ಸಿಕ್ಕು ಮೃತಪ‍ಟ್ಟಿದ್ದಾರೆ. ಒಂದೆಡೆ ಸರಕು ಸಾಗಣೆ ವಾಹನ ಇನ್ನೊಂದಡೆ ವಿಜಯಪುರ ರೈಲು ಎದುರು ಬದಲು ಒಟ್ಟಿಗೆ ಬಂದು ಈ ಅವಘಡ ಸಂಭವಿಸಿದೆ.ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಆಡಳಿತ ವ್ಯವಸ್ಥೆ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *