Breaking News

ಬಿಹಾರ್ :ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ, ರಾಡ್ ತೂರಿಸಿ ಪತ್ನಿ ಮೇಲೆ ಹಲ್ಲೆ.!

ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ಶತ್ರುಘ್ನ ರಾಯ್ (40) ಎಂಬಾತ ಪತ್ನಿಯ ಮೇಲೆ ಅನುಮಾನ ಪಟ್ಟು ಎರಡು ದಿನಗಳ ಕಾಲ ಆಹಾರ ಅಥವಾ ನೀರಿಲ್ಲದ ಕೋಣೆಯಲ್ಲಿ ಲಾಕ್ ಮಾಡಿದಲ್ಲದೆ, ಆಕೆಯ ಗುಪ್ತಾಂಗಕ್ಕೆ ಕಾರದ ಪುಡಿ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ.ಇನ್ನು ಪತಿಯ ಜೊತೆ ಅತ್ತೆ ಮಾವ ಭಾವ, ಅತ್ತಿಗೆ ಕೂಡ ನಿನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಪತಿ ಶತ್ರುಘ್ನ ರಾಯ್, ಅತ್ತೆ ದುಖ್ನಿ ದೇವಿ (45), ಭಾವ ಸುಮೇಶ್ ರೈ (30) ಮತ್ತು ಅತ್ತಿಗೆ ಪುಷ್ಪಾ ದೇವಿ (26) ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *