Breaking News

ತಂದೆಯ ಸಾವಿಗೆ ಸಾಕ್ಷ್ಯ ನುಡಿದ ಮಗ!

ರಾಜಸ್ಥಾನದ ಅಲ್ವಾರ್ನ ಖೇರ್ಲಿ ಪ್ರದೇಶದಲ್ಲಿ ಜೂನ್ 7 ರ ರಾತ್ರಿ ಈ ಕೊಲೆ ನಡೆದಿದ್ದು, ತನ್ನ ಪ್ರಿಯಕರ ಮತ್ತು ಬಾಡಿಗೆ ಹಂತಕರ ಜೊತೆ ಸೇರಿಗೊಂಡು ಪತ್ನಿಯ ಪತಿಯ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನ ವೀರು ಅಥವಾ ಮಾನ್ ಸಿಂಗ್ ಜಾತವ್ ಎಂದು ಗುರುತಿಸಲಾಗಿದ್ದು, ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣದ ತನಿಖೆ ಮಾಡುವಾಗ ವೀರು ಪತ್ನಿ ಅನಿತಾ, ಗಂಡನ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ಹೇಳಿದ್ದರು. ಆದರೆ ಕೇವಲ 48 ಗಂಟೆಗಳಲ್ಲಿ ಸತ್ಯ ಬಯಲಾಗಿದೆ.ಜನರು ನನ್ನ ತಂದೆಯ ಕಾಲುಗಳನ್ನ ಹಿಡಿದುಕೊಂಡು, ಕಾಶಿ ಅಂಕಲ್‌ ದಿಬ್ಬಿನಿಂದ ತಂದೆಯ ಉಸಿರುಗಟ್ಟಿಸಿ ಸಾಯಿಸಿದರು ಎಂದು ಬಾಲಕ ವಿವರಿಸಿದ್ದಾನೆ.ವೀರು ಅವರು ಸಹೋದರ ಗಬ್ಬರ್ ಜಾತವ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಗಳನ್ನ ಸಹ ಪರಿಶಿಲನೆ ನಡೆಸಲಾಗುತ್ತಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *