Breaking News

ಮಂಗಳೂರು: ರೀಲ್ಸ್‌ಗಳಿಗೆ ಲೈಕ್ ನೆಪದಲ್ಲಿ ವಂಚನೆ, ಪ್ರಕರಣ ದಾಖಲು!

ಅಪರಿಚಿತರು ಕೋಲ್ಡ್ ವಿಂಟರ್ ಎನ್ನುವ ಟೆಲಿಗ್ರಾಂ ಗ್ರೂಪ್‌ಗೆ ನನ್ನನ್ನು ಸೇರಿಸಿದ್ದಾರೆ. ಅದರಲ್ಲಿದ್ದ ಲಿಂಕ್‌ಗೆ ಕ್ಲಿಕ್ ಮಾಡಿದಾಗ ರೀಲ್ಸ್‌ಗಳು ಕಂಡು ಬಂದಿದೆ. ಅದಕ್ಕೆ ಲೈಕ್ಸ್ ಕೊಟ್ಟು ಸ್ಕ್ರೀನ್ ಶಾಟ್ ತೆಗೆದು ಇನ್ನೊಂದು ಟೆಲಿಗ್ರಾಂ ಖಾತೆಗೆ ಕಳುಹಿಸುವಂತೆ ಸಂದೇಶ ಬಂದಿದೆ. ಅದರಂತೆ ತಾನು ಸ್ಕ್ರೀನ್‌ಶಾಟ್ ಕಳುಹಿಸಿದ್ದು, ಆಗ ಕಮಿಷನ್ ರೂಪದಲ್ಲಿ ಬ್ಯಾಂಕ್ ಖಾತೆಗೆ 150 ರೂ.ಜಮೆಯಾಗಿದೆ.ರೀಲ್ಸ್‌ಗಳಿಗೆ ಲೈಕ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ನಿಗದಿತ ಟೆಲಿಗ್ರಾಂ ಖಾತೆಗೆ ಕಳುಹಿಸಿದರೆ ಮತ್ತು ಹಣ ಹೂಡಿಕೆ ಮಾಡಿದರೆ ಕಮಿಷನ್ ಸಿಗಲಿದೆ ಎಂದು ನಂಬಿಸಿ 2.30 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *