Breaking News

ಬಾಲ್ಯ ಸ್ನೇಹಿತೆ ಮೇಲೆ ಆಸಿಡ್ ದಾಳಿ!

ಇಶಿತಾ ದ್ವೇಷಕ್ಕೆ ಶ್ರದ್ಧಾ ಶ್ರೀಮಂತಿಕೆ, ಸೌಂದರ್ಯ ಮಾತ್ರ ಕಾರಣವಾಗಿರಲಿಲ್ಲ. ಇಶಿತಾ ಹಾಗೂ ಆಕೆ ಬಾಯ್ ಫ್ರೆಂಡ್ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಶ್ರದ್ಧಾ ಕಾರಣ, ಈ ಘಟನೆಯಲ್ಲಿ ಶ್ರದ್ಧಾ ಕೈವಾಡವಿದೆ ಅಂತ ಇಶಿತಾ ನಂಬಿದ್ದಳು. ಅದೇ ಆಕೆ ಇಷ್ಟೊಂದು ಕಟು ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನ್ನ ಬಾಲ್ಯ ಸ್ನೇಹಿತೆ ಮೇಲೆ ಆಸಿಡ್ (Acid) ಹಾಕಿದ ಇಶಿತಾಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸಹಾಯ ಮಾಡಿದ್ದ ಅಂಶ್ ಹುಡುಕಾಟ ಮುಂದುವರೆದಿದೆ. ಇಶಿತಾ, ಆಸಿಡ್ ದಾಳಿಗೆ ಅನೇಕ ದಿನಗಳಿಂದ ಪ್ರಯತ್ನ ನಡೆಸ್ತಾನೆ ಇದ್ಲು. ಆದ್ರೆ ಅವಳಿಗೆ ಆಸಿಡ್ ಸಿಕ್ಕಿರಲಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಆಸಿಡ್ ಖರೀದಿಗೆ ಮುಂದಾಗಿದ್ದಳು. ಅನುಮಾನಗೊಂಡ ಅಂಗಡಿಯವರು ಆಸಿಡ್ ನೀಡಲು ನಿರಾಕರಿಸಿದ್ದರು. ಆದ್ರೆ ಅಂಶ್ ಪರಿಚಯಿಸಿ, ಕಾಲೇಜು ಅಧ್ಯಾಪಕ ಅಂತ ಸುಳ್ಳು ಹೇಳಿ ಆಸಿಡ್ ಖರೀದಿ ಮಾಡಿದ್ದಳು ಇಶಿತಾ. ಈ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *