ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗಬ್ಬು ನಾರುವಂತೆ, ಹಲವು ಕಾಯಿಲೆಗಳಿಗೆ ಮಾರಕವಾಗಿರುವ ಗ್ರಾಮವಿರುವುದು
ಚಿಕ್ಕಬಳ್ಳಾಪುರ
ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ. ಸತತ
ಐದು ವರ್ಷಗಳಾದರೂ
ಸ್ವಚ್ಚತೆ ಮಾಡದ ಚರಂಡಿಗಳು ಗಬ್ಬು ನಾರುತ್ತಿರುವ ಚರಂಡಿಗಳು , ಹದಗಟ್ಟಿರುವ
ರಸ್ತೆಗಳು ಚಿಂತಾಮಣಿ
ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ ಸಾಮಾನ್ಯವಾಘಿ ಕಂಡು ಬರುತ್ತದೆ.
ಈ ವಿಷಯ ಅಧಿಕಾರಿಗಳು ಗಮಕ್ಕೂ ತಂದರೂ ಡೋಟ್ ಕೇರ್ ಎಂಬಂತೆ ತಮ್ಮ ನಡೆ ತೋರಿದ್ದಾರೆ.
ಇವೆಲ್ಲಾ ಅರಿತ ಗ್ರಾಮಸ್ಥರು ಕೊನೆ ತಾವೇ ಮುಂದೆ ಬಂದು ತಮ್ಮ ಗ್ರಾಮಗಳನ್ನು ಸ್ವಚ್ಚ ಮಾಡಿಕೊಳ್ಳುವುದರಲ್ಲಿ
ಮುಂದಾಗಿದ್ದಾರೆ. ಗ್ರಾಮಸ್ಥರ ಖಾಳಜಿ ನೋಡಿಯಾದ್ರೂ
ಅಧಿಕಾರಿ ಎಚ್ಚೆತ್ತುಕೊಂಡರೇ ಸ್ವಚ್ಚ ನಗರವಾಗುವುದರಲ್ಲಿ ಬೇರೆ ಮಾತಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





