ಸ್ಪ್ಯಾನಿಷ್ ಫೋರ್ಕ್, ಯುಟಾ ನಲ್ಲಿರುವ ಇಸ್ಕಾನ್‌ನ ಶ್ರೀ ಶ್ರೀ ರಾಧಾಕೃಷ್ಣ ದೇವಸ್ಥಾನದ ಮೇಲೆ 20 ರಿಂದ 30 ಗುಂಡುಗಳನ್ನು ಹಾರಿಸಿರುವ ಘಟನೆ ನಡೆದಿದೆ. ಗುಂಡಿನ ದಾಳಿ ರಾತ್ರಿ ಸಮಯದಲ್ಲಿ ನಡೆದಿದ್ದು, ಆಗ ದೇವಸ್ಥಾನದಲ್ಲಿ 20 ರಿಂದ 30 ಭಕ್ತರು ಇದ್ದರು. ಈ ಘಟನೆಯಿಂದ ದೇವಸ್ಥಾನದ ಕಮಾನುಗಳು ಸೇರಿದಂತೆ ಸಾವಿರಾರು ಡಾಲರ್‌ಗಳಷ್ಟು ನಷ್ಟವಾಗಿದೆ.ಜೂನ್ ತಿಂಗಳಲ್ಲಿ ದೇವಸ್ಥಾನದ ಕಟ್ಟಡದ ಮೇಲೆ 3 ಬೇರೆ-ಬೇರೆ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ಈಗ ಗೋಡೆಗಳು, ಕಿಟಕಿಗಳು ಮತ್ತು ಕಮಾನುಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ.ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

