Breaking News

ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್‌ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!

ತಮಗೆ ನೀಡಿದ ದಾಲ್‌ ಕೆಟ್ಟಿದೆ ಎಂದ ಕೂಗಿದ ಸಂಜಯ್‌ ಗಾಯಕ್ವಾಡ್‌, ‘ಇದನ್ನು ನನಗೆ ಯಾರು ಕೊಟ್ಟರು? ಇದರ ವಾಸನೆಯ ನೋಡಿ. ಇದನ್ನು ಪ್ಯಾಕ್ ಮಾಡಿ ಆಹಾರ ಇಲಾಖೆಗೆ ಕರೆ ಮಾಡಿದ್ದಾರೆ. ನೀವು ಇಂತಹ ಆಹಾರವನ್ನು ಶಾಸಕರಿಗೆ ನೀಡುತ್ತೀರಿ ಎಂದಾದರೆ ಜನಸಾಮಾನ್ಯರ ಗತಿ ಏನು?’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಪ್ರಶ್ನೆಗೆ ಉತ್ತರ ನೀಡದ ಕ್ಯಾಂಟೀನ್‌ ಸಿಬ್ಬಂದಿಯ ಮುಖಕ್ಕೆ, ಶಿವಸೇನೆ (ಶಿಂಧೆ ಬಣ) ಶಾಸಕ ತಮ್ಮ ಕೈಯಿಂದ ಗುದ್ದಿದರು. ಇನ್ನು ಸಂಜಯ್‌ ಗಾಯಕ್ವಾಡ್‌ ಅವರು ಹಲ್ಲೆ ಮಾಡಿರುವ ಕ್ಯಾಂಟೀನ್ ಸಿಬ್ಬಂದಿಯ ಯೋಗೇಶ್ ಕುತ್ರನ್ ಎಂದು ಗುರುತಿಸಲಾಗಿದ್ದು, ಶಾಸಕರ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *