Breaking News

ತಂದೆಯ ಮೃತದೇಹವನ್ನು ಅನಾಥವಾಗಿ ಹೊರಗೆ ಬಿಟ್ಟು ಮನೆಗೆ ಬೀಗ ಹಾಕಿದ ಮಗ-ಸೊಸೆ!

ತಂದೆ ಮೃತ ದೇಹವು ಮನೆ ಬಾಗಿಲಿಗೆ ತಲುಪಿದ ತಕ್ಷಣ, ಅವರ ಮಗ ಮತ್ತು ಸೊಸೆ ಮನೆಯ ಬೀಗ ಹಾಕಿ ಮೃತದೇಹವನ್ನು ಅನಾಥವಾಗಿ ಬಿಟ್ಟು ಹೋದ ಘಟನೆ ತ್ರಿಶೂರ್‌ನಲ್ಲಿ ನಡೆದಿದೆ.ತ್ರಿಶೂರ್‌ನ ಅರಿಂಬೂರಿನ ಕೈಪ್ಪಿಲ್ಲಿ ನಿವಾಸಿ ಥಾಮಸ್‌ ನಿನ್ನೆ ಮುಂಜಾನೆ ಜ್ವರದಿಂದ ಮನಲೂರಿನ ಸ್ಯಾನ್ ಜೋಸ್ ಕೇರ್ ಹೋಂನಲ್ಲಿ ನಿಧನರಾದರು.ಎಂಟು ತಿಂಗಳ ಹಿಂದೆ ಇಬ್ಬರೂ ತಮ್ಮ ಮಗ ಮತ್ತು ಸೊಸೆಯ ಕಿರುಕುಳ ಸಹಿಸಲಾರದೆ ಅಂತಿಕಾಡ್ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ, ಥಾಮಸ್ ಮತ್ತು ರೋಸಿಲಿ ಮನೆ ಬಿಟ್ಟು ಬೇರೆ ಬೇರೆ ಸಂಸ್ಥೆಗಳಲ್ಲಿ ವಾಸವಾಗಿದ್ದರು. ಇದೀಗ ಮನೆಯ ಹಿರಿ ಜೀವ ಅನಾರೋಗ್ಯದಿಂದ ಸಾವನ್ನಪ್ಪಿದ್ದರು ಮಗ-ಸೊಸೆ ನಡೆದುಕೊಂಡ ವರ್ತನೆ ಕುರಿತಾಗಿ ಸ್ಥಳೀಯರು ಕಿಡಿಕಾರಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *