Breaking News
Oplus_131072

ನೀರಿನಲ್ಲಿ ಮುಳುಗಿಸಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಂದೆ.

ತಂದೆ ಒಬ್ಬ ಓದಿನಲ್ಲಿ ಹಿಂದಿದ್ದ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಈ ಭೀಕರ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಈ ಬಗೆ ಡೆತ್ ನೂಟ್ ಬರೆದಿತ್ತ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕ್ರೂರ ಘಟನೆ ಕಾಕಿನಾಡು ಜಿಲ್ಲೆಯ ಸರ್ವಪರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರ ತಂದೆ ಚಂದ್ರ ಕಿಶೋರ್ ಅವಪುತ್ರರಾದ ಜೋಶಿಲ್ ಮತ್ತು ನಿಖಿಲ್ ಎಂದು ಗುರುತಿಸಲಾಗಿದೆ . ಈ ಬಗ್ಗೆ ಪೊಲೀಸರು ದಾಖಲೆ ಶುರುಮಾಡಿದ್ದಾರೆ.

Share News

About BigTv News

Check Also

ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಅಮಾನವೀಯ ಘಟನೆ ಬೆಳಕಿಗೆ..!

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಪರಾಧಿಗಳು ಮಹಿಳೆಯ ಮೇಲೆ 3 ಗಂಟೆಗಳ ಕಾಲ ಅತ್ಯಾಚಾರ ಮಾಡಿದ್ದು . ಈ …

Leave a Reply

Your email address will not be published. Required fields are marked *