Breaking News

ತಿಪ್ಪೆಗುಂಡಿಯ ಬಳಿ ಸಿಕ್ಕ ದೇವರ ವಿಗ್ರಹಗಳು – ಚಿಂದಿ ಆಯುವವರೇ ಆರೋಪಿಗಳು!

ದೇವಸ್ಥಾನಗಳಿಂದ ಲೋಹದ ಪೂಜಾ ವಿಗ್ರಹಗಳನ್ನು ಕದ್ದು ಮಾರಲು ಯತ್ನಿಸಿ ಬಳಿಕ ಕಸಕ್ಕೆ ಎಸೆದು ಹೋಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮಹಮದ್ ರಬ್ಬಿ, ಮಹಮದ್ ಯುಸೂಫ್ , ಮಹಮದ್ ಬಾಬು ಬಂಧಿತ ಆರೋಪಿಗಳು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *