ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಇಂದು ಗಣಪತಿ ವಿಸರ್ಜನೆ ವೇಳೆ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ನ್ಯೂ ಮ್ಯಾದರ ಓಣಿ ಸರ್ಕಲ್‌ದಲ್ಲಿ ಈಗಷ್ಟೇ ನಡೆದಿದೆ..ಗಣಪತಿ ವಿಸರ್ಜನೆಗೆಂದು ಡಿಜೆ ಹಚ್ಚಲಾಗಿತ್ತು. ಗುಂಪು ಗುಂಪಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕನೊಬ್ಬನ ಹೊಟ್ಟೆಗೆ ಚಾಕು ಹಾಕಿದ್ದಾರೆ. ಆ ಯುವಕ ಯಾರು, ಯಾರು ಆತನಿಗೆ ಚಾಕು ಹಾಕಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

