Breaking News

ಇಸ್ರೇಲ್‌ನಿಂದ ಗಾಜಾದ ಬಹುಮಹಡಿ ಕಟ್ಟಡಗಳ ಧ್ವಂಸ.

ಗಾಜಾ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದ್ದು, ಪ್ರಮುಖ ಬಹುಮಹಡಿ ಕಟ್ಟಡವಾದ “ಸೂಸಿ ಟವರ್‌’ ಅನ್ನು ಶನಿವಾರ ಧ್ವಂಸಗೊಳಿಸಿದೆ. 15 ಮಹಡಿಗಳ ಈ ಕಟ್ಟಡ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬೀಳುವ ವಿಡಿಯೋ ವೈರಲ್‌ ಆಗಿದೆ.ಶಸ್ತ್ರಾಸ್ತ್ರಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ಇಸ್ರೇಲ್‌ ಆರೋಪಿಸಿದೆ. ದಾಳಿಗೂ ಮುನ್ನ ಕಟ್ಟಡದಿಂದ ಸ್ಥಳಾಂತರಗೊಳ್ಳಲು ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು ಎಂದೂ ತಿಳಿಸಿದೆ. ಶುಕ್ರವಾರ “ಮುಷ್ತಾಹಾ ಟವರ್‌’ ಎಂಬ ಕಟ್ಟಡವನ್ನು ಇಸ್ರೇಲ್‌ ಧ್ವಂಸಗೊಳಿಸಿತ್ತು.

Share News

About BigTv News

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *