ಚಾಮರಾಜನಗರ ಜಿಲ್ಲೆಯ ಗಾಳೀಪುರ ಸಮೀಪದ ರಿಂಗ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ನಾಲ್ಕು ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಮೃತರನ್ನು ರೆಹಾನ್, ಆದಾನ್ ಪಾಷಾ, ಫೈಜಲ್, ಮೆರಾನ್ ಎಂದು ಗುರುತಿಸಲಾಗಿದೆ.ಮೊಪೆಡ್ ನಲ್ಲಿ ನಾಲ್ವರು ಬಾಲಕರು ಹೋಗುತ್ತಿದ್ದ ವೇಳೆ ಲಾರಿ, ಕಾರು, ಮೊಪೆಡ್ ನಡುವೆ ಸರಣಿ ಅಪಘಾತ ಸಂಭವಿಸಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

