ದೇಶ ನೇಪಾಳದಲ್ಲಿ ಶುರುವಾಗಿರುವ ಜೆನ್ ಝೀ ಪ್ರತಿಭಟನೆ ಮಂಗಳವಾರ ಮತ್ತೆ ತಾರಕಕ್ಕೇರಿದೆ. ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ಹಿಂಪಡೆದ ನಂತರವೂ ಪ್ರತಿಭಟನಾಕಾರರ ಆಕ್ರೋಶ ಕುಗ್ಗದೆ, ಇಂದು ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ನಿವಾಸಕ್ಕೆ ಬೆಂಕಿಯಿಟ್ಟಿದ್ದಾರೆ.ರಸ್ತೆಗಳನ್ನು ತಡೆದಿರುವ ಪ್ರತಿಭಟನಾಕಾರರು ಮಧ್ಯದಲ್ಲಿ ಟೈರುಗಳನ್ನು ಸುಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಪೊಲೀಸರು ಅಶ್ರುವಾಯು ಮುಂದಾಗಿರುವುದು ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

