Breaking News

19ರಂದು ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯಿಂದ ರಂಗಪ್ರವೇಶ ಕಾರ್ಯಕ್ರಮ

ಹುಬ್ಬಳ್ಳಿ: ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯ ವತಿಯಿಂದ ಇದೇ 19ರಂದು ನಗರದ ಸವಾಯಿ ಗಂಧರ್ವ ಹಾಲನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಅನಘಾ ಶಿರಹಟ್ಟಿ ಹಾಗೂ ವಿಶಾರದಾ ಮುಳಗುಂದ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ ಎಂದು ಕರ್ನಾಟಕ ಕಲಾಶ್ರೀ ಸುಜಾತ ರಾಜಗೋಪಾಲ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ನೃತ್ಯ ಪರಂಪರೆಯನ್ನು ಅಭಿವೃದ್ಧಿಗೊಳಿಸುವ‌ ಮೂಲಕ ಹಾಗೂ ಪ್ರತಿಭೆಗಳಿಗೆ ಪೂರಕ ಅಭ್ಯಾಸ, ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸಾಯಿರಾಮ ನೃತ್ಯ ಅಕಾಡೆಮಿ ತುಮಕೂರಿನ ನಿರ್ದೇಶಕರಾದ ನಾಟ್ಯಶ್ರೀ ಸಾಗರ ಟಿ.ಎಸ್ ಅವರು ಆಗಮಿಸಲಿದ್ದಾರೆ. ಅತಿಥಿಗಳಾಗಿ ಟಿ.ರವೀಂದ್ರ ಶರ್ಮಾ, ರಾಘವೇಂದ್ರ ರಾಮದುರ್ಗ, ವಿದೂಷಿ ಸಹನಾ ಪ್ರದೀಪ ಭಟ್ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು. ಅಂದು ನಡೆಯುವ ಕಾರ್ಯಕ್ರಮದಲ್ಲಿ

Share News

About admin

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *