Breaking News
Featured Video Play Icon

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಅವಳಿ ನಗರದ ಪೋಟೊ ಕಹಾನಿ…..

ಕಮೀಷನರ್ ಸಾಹೇಬ್ರು ತಿಳಿಯಲೇ ಬೇಕಾದ ಈ ಸಣ್ಣ ಸುದ್ದಿಯ ನೈಜ ಸತ್ಯ...

ಸಾಮನ್ಯ ಜನರು ರೌಡಿ ಶೀಟರಗಳ ಜೊತೆ ಪೋಟೊ ಇದ್ದರೆ ಫುಲ್ ತನಿಖೆ…

ಒಂದಲ್ಲಾ ಎರಡಲ್ಲ 5 ಕೇಸ್ ಇದ್ದವರು ಇವರಿಗೆ ಆದರ್ಶ ನಾ!!!!

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಪೋಟೊ ಹಿಂದಿರುವ ಆ ಸಂದೇಶ ಏನು ಅಂತಾ ವಿವರಣೆ ಕೇಳ್ತಿದೆ ಅವಳಿ ನಗರದ ಜನತೆ!!!

ರೌಡಿಶೀಟರಗಳ ಅಚ್ಚು ಮೆಚ್ಚಿನ ಅಧಿಕಾರಿಗಳ ಸ್ವಚ್ಚ ಪೋಟೊ ಸಮೇತ ಅತೀ ಶೀಘ್ರದಲ್ಲಿ ನಿಮ್ಮ‌ಬಿಗ್ ಟಿವಿ ಕನ್ನಡದಲ್ಲಿ…..

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *