Breaking News

ನೂತನ ಪ್ರಧಾನಿ ಸುಶೀಲಾ ಪತಿ ವಿಮಾನ ಹೈಜಾಕ್‌ ಮಾಡಿದ್ದ ಆರೋಪಿ!

ನೇಪಾಳದಲ್ಲಿ ಇದೀಗ ಮಧ್ಯಂತರ ಸರ್ಕಾರ ರಚನೆಯಾಗಿದೆ. ಸುಪ್ರೀಂ ಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಕರ್ಕಿ ಅವರಿಗೆ ನೇಪಾಳದ ಉನ್ನತ ಸ್ಥಾನ ದೊರೆಯುತ್ತಿರುವ ಹೊತ್ತಿನಲ್ಲೇ ಅವರ ಪತಿಯ ಹೆಸರೂ ಮುನ್ನಲೆಗೆ ಬಂದಿದೆ.ಅವರು ಇದೀಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಹೈಜಾಕ್‌ ಆದ ವಿಮಾನದಲ್ಲಿ ಬಾಲಿವುಡ್‌ ನಟಿ ಮಾಲಾ ಸಿನ್ಹಾ ಸಹ ಇದ್ದರು. ಅವರು ನೇಪಾಳ ಮೂಲದ ತಮ್ಮ ಪತಿ ಸಿ.ಪಿ.ಲೋಹಾನಿ ಜತೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *