Breaking News

ಬೈಕ್ ನಲ್ಲಿ ತೆರಳುತ್ತಿದ್ದಾಗಲೇ ಪತಿ-ಪತ್ನಿ ನಡುವೆ ಜಗಳ: ಕೋಪಗೊಂಡು ನದಿಗೆ ಹಾರಿದ ಗಂಡ.

ಮಂಜುನಾಥ್, ಪತ್ನಿ ರಾಜೇಶ್ವರಿ ಬೈಕ್ ನಲ್ಲಿ ತೆರಳುತ್ತಿದ್ದ. ಬೈಕ್ ಚಲಾಯಿಸುತ್ತಿದ್ದಾಗಲೇ ಗಂಡ-ಹೆಂಡತಿ ನಡಿವೆ ಕೌಟುಂಬಕ ವಿಚಾರವಾಗಿ ಜಗಳ ಶುರುವಾಗಿದೆ. ಗಲಾಟೆ ವೇಳೆ ತಾನು ಸತ್ತರೇ ನಿಮಗೆ ಬುದ್ಧಿ ಬರುತ್ತದೆ ಎಂದು ಗಲಾಟೆ ಮಾಡಿದ ಮಂಜುನಾಥ್, ಏಕಾಏಕಿ ಬೈಕ್ ನಿಂದ ಇಳಿದವನೇ ನದಿಗೆ ಹಾರಿದ್ದಾನೆ.ಕಂಗಾಲಾದ ಪತ್ನಿ ರಾಜೇಶ್ವರಿ ಪತಿಯನ್ನು ರಕ್ಷಿಸಿವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ತಂಡ ನದಿಗೆ ಹಾರಿರುವ ಮಂಜುನಾಥ್ ಗಾಗಿ ಶೋಧ ನಡೆಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *