2 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಚಂದ್ರಶೇಖರ್ ಪಡೆಯುತ್ತಿದ್ದರು.ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ ಅವರ ಹತ್ಯೆ ಪ್ರಕರಣ ಮರೆಯಾಗುವ ಮುನ್ನವೇ ಡಲ್ಲಾಸ್ ನಗರದಲ್ಲಿ ಮತ್ತೋರ್ವ ಭಾರತೀಯನ ಹತ್ಯೆಯಾದಂತಾಗಿದೆ.
ಏತನ್ಮಧ್ಯೆ, ಚಂದ್ರಶೇಖರ್ ಸಾವಿಗೆ ಸಂತಾಪ ಸೂಚಿಸಿರುವ ತೆಲಂಗಾಣ ಮುಖ್ಯ ಮಂತ್ರಿ ರೇವಂತ್ ರೆಡ್ಡಿ, ಮೃತದೇಹವನ್ನು ಸ್ವದೇಶಕ್ಕೆ ತರಿಸಲು ನೆರವಾಗುವ ಭರವಸೆಯನ್ನು ನೀಡಿದ್ದಾರೆ. ಬಿಆರ್ಎಸ್ ಶಾಸಕ, ತೆಲಂಗಾಣ ಮಾಜಿ ಸಚಿವ ಟಿ.ಹರೀಶ್ ರಾವ್ ಕೂಡ ವಿದ್ಯಾರ್ಥಿಯ ಪೋಷಕರನ್ನು ಭೇಟಿ ಯಾಗಿ ಸಾಂತ್ವನ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

