Breaking News

ಸೆಹ್ವಾಗ್ ಪತ್ನಿ ಜೊತೆ ಡೇಟಿಂಗ್, ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ವಿರುದ್ಧ ಗಂಭೀರ ಆರೋಪ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಬೇರೆ ಬೇರೆಯಾಗಿ ಹಲವು ದಿನಗಳಾಗಿದೆ. ಎರಡು ದಶಕಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇತ್ತೀಚೆಗೆ ಬೇರೆ ಬೇರೆಯಾಗಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು.ಮಿಥುನ್ ಮನ್ಹಾಲ್ ಆಕ್ಸಿಡೆಂಟಲ್ ಬಿಸಿಸಿಐ ಅಧ್ಯಕ್ಷ ಎಂದೇ ಗುರುತಿಸಿಕೊಂಡಿದ್ದಾರೆ. ನೀತಿ, ನಿಯಮ, ಕಾನೂನು, ಕೋರ್ಟ್ ಇದರ ನಡುವೆ ಮಿಥುನ್ ಮನ್ಹಾಸ್ ದಿಡೀರ್ ಅಧ್ಯಕ್ಷನಾಗಿ ಅಧಿಕಾರವಹಿಸಕೊಂಡಿದ್ದರೆ. ಆದರೆ ಅಧ್ಯಕ್ಷನಾಗುತ್ತಿದ್ದಂತೆ ಮಿಥುನ್ ಮನ್ಹಾಸ್‌ಗೆ ಸೀಕ್ರೆಟ್ ಡೇಟಿಂಗ್ ಸಂಕಷ್ಟ ಎದುರಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *