Breaking News

ಕೇರಳದಲ್ಲಿ ೧೫ ವರ್ಷಗಳ ಹಿಂದೆ ಬಾಂಬ್ ಎಸೆದು ೨ ಸಂಘ ಸ್ವಯಂಸೇವಕರ ಹತ್ಯೆ ಮಾಡಿದ ಪ್ರಕರಣದ ೧೪ ಆರೋಪಿಗಳ ಖುಲಾಸೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಇಬ್ಬರು ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ತಲಶ್ಶೇರಿ ಹೆಚ್ಚುವರಿ ಸತ್ರ ನ್ಯಾಯಾಲಯವು ೧೪ ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ.ಆರೋಪಿಗಳು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ನಿರ್ದೋಷಿ ಎಂದು ಬಿಡುಗಡೆಗೊಂಡವರಲ್ಲಿ ಎನ್.ಕೆ. ಸುನಿಲ್ ಕುಮಾರ್ ಅಲಿಯಾಸ್ ಕೋಡಿ ಸುನಿ, ಕೆ.ಕೆ. ಮೊಹಮ್ಮದ್ ಶಫಿ, ಕೆ. ಶಿನೋಜ್, ಟಿ. ಸುಜೀತ, ಟಿ.ಕೆ. ಸುಮೇಶ, ಟಿ.ಪಿ. ಶಮೀಲ, ಎ.ಕೆ. ಶಮ್ಮಾಸ್, ಕೆ.ಕೆ. ಅಬ್ಬಾಸ್, ರಾಹುಲ್, ಕೆ.ವಿ. ವಿನೀಶ್, ಪಿ.ವಿ. ವಿಜಿತ್, ಫೈಸಲ್, ಸಾರೀಶ್ ಮತ್ತು ಟಿ.ಪಿ. ಸಜೀರ್ ಸೇರಿದ್ದಾರೆ. ಉಳಿದ ೨ ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *