ಫುಲ್ ಲೋಡ್ ಲಾರಿಗಳ ಪರಸ್ಪರ ಡಿಕ್ಕಿ ಸಂಭಾವಿಸಿದೆ.ಲಾರಿಯೊಳಗೆ ಸಿಕ್ಕಿ ಒದ್ದಾಡಿದ ಚಾಲಕ.ಹುಬ್ಬಳ್ಳಿ ಕಲಘಟಗಿ ಮಾರ್ಗ ಮಧ್ಯೆ ಧಾರವಾಡ ಕ್ರಾಸ್ ಬಳಿ ನಡೆದ ಅಪಘಾತ. ಲಾರಿಯಲ್ಲಿ ಸಿಕ್ಕು ನರಳಾಡುತ್ತಿದ್ದ ಚಾಲಕನನ್ನು ಸ್ಥಳೀಯರು ಅಗ್ನಿಶಾಮಕದಳ ರಕ್ಷಣೆ ಮಾಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …