Breaking News

ಸರ್ಕಾರ ದಿಂದ ದೊರೆಯಬೇಕಾದ ಸೌಲಭ್ಯ ಅತ್ಯಗತ್ಯ : ಎ.ವಿ. ಲೋಕೇಶಪ್ಪ


ಧಾರವಾಡ : ಸರಕಾರದಿಂದ ಸಿಗಬೇ ಕಾದ ಸೌಲಭ್ಯಕ್ಕಾಗಿ ಸಂಘಟನೆ ಇಂದಿನ ದಿನದಲ್ಲಿ ಅತ್ಯಗತ್ಯ ಎಂದು ಪ್ರವರ್ಗ 1 ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ ಹೇಳಿದರು .

ಪ್ರವರ್ಗ -1 ಜಾತಿಗಳ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಜಿಲ್ಲಾ ಕುರಿತು ಗಮನ ಹರಿಸಬೇಕು . ಇಲ್ಲ ದಿದ್ದರೆಒಕ್ಕೂಟದಿಂದ ಹೋರಾಟದ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

ರಾಜ್ಯ ಕಾರ್ಯದರ್ಶಿ ಸಂಘಟನಾ ನಿರ್ಧರಿಸಲಾಗಿದೆ ಎಂದರು . ನೂತನ ಧಾರವಾಡ ಪ್ರವರ್ಗ 1 ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಕುಮಾರ್ ಬೆಸ್ತ ಮಾತನಾಡಿ , ಪ್ರವರ್ಗ 1 ಕ್ಕೆ ಶಿಕ್ಷಣದಲ್ಲೂ ವಂಚನೆಯಾಗುತ್ತಿದೆ . ಮೀಸಲು ಪಟ್ಟಿಯಲ್ಲಿ ದೊರಕಬೇ ಕಾದ ಸೌಲಭ್ಯಕ್ಕೆ ಹಲವು ಹಿರಿಯ ಅಧಿಕಾರಿಗಳು ನಮಗೆ ಅನ್ಯಾಯ ಆರ್.ಎಸ್ . ಪ್ರವರ್ಗಕ್ಕೆ ಸರಕಾರದಿಂದ ಇನ್ನಷ್ಟು ಸೌಲಭ್ಯಗಳು ಸಿಗಬೇಕಿದೆ . ಒಕ್ಕೂಟದಿಂದ ಒಂದು ಲಕ್ಷಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ಹೇಳಿದರು .

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *