ಈ ಬಗ್ಗೆ ಒಂದು ಆಡಿಯೋ ಎಲ್ಲೆಡೆ ಸಂಚಲನ ಮೂಡಿಸಿದೆ….
ಹುಬ್ಬಳ್ಳಿಯ ನವನಗರದಲ್ಲಿ ಚರ್ಚೆಗೆ ಈಡಾದ ಘಟನೆ ಒಂದು ನಡೆದಿದ್ದು ಕೊಲೆ ಪ್ರಕರಣದ ಆರೋಪ ದಡಿ 5 ಲಕ್ಷ ಬೇಡಿಕೆ ಇಟ್ಟಿದ್ದು ಪೊಲೀಸರ ಮೇಲೆ ಕುಟುಂಬದವರು ಗಂಭೀರ ಆರೋಪ ಮಾಡಲಾಗಿದೆ. ಪೇದೆ ಅವರ ವಿರುದ್ಧ ಆರೋಪ ಮಾಡಲಾಗಿದ್ದು ಕುಟುಂಬಗಳ ಪ್ರಕಾರ ಮುಂಗಡಣೆಯಾಗಿ 2 ಲಕ್ಷ ಹಣ ನೀಡಿದ್ದು,. ಮತ್ತೆ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಮ್ಮ ಯಾವ ಕೈವಾಡ ಇಲ್ಲ ಎಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಆರು ತಿಂಗಳ ಹಿಂದಿನ ಕೊಲೆಯಾಗಿದ್ದು, ಮಂಜುನಾಥ್ ಜಾದವ್ ಅವರನ್ನು ಮೂರನೇ ಪತ್ನಿ ಮತ್ತು ಮಧು ಹಿರೇಮಠ ಹಾಗೂ ಇತರರು ಸೇರಿ ಕೊಲೆ ಮಾಡಿದ ಪ್ರಕರಣ ಆಗಿರುತ್ತದೆ ಹೆಣ ಸಾಗಿಸಲು ಗಾಡಿ ಒಂದನ್ನು ಬಾಡಿಗೆ ಪಡೆದು ಶವ ಸಾಗಿಸಲಾಗಿತ್ತು. ಕೊಲೆ ಪ್ರಕರಣವನ್ನು ಯಾವುದೇ ರೀತಿ ಬಗೆಹರಿಸದೆ ಇದ್ದು ನಾವು ಹಣಕ್ಕಾಗಿ ಸಾಲ ಮಾಡಿ ನೊಂದಿದ್ದೇವೆ ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರು A 4ಇದ್ದಂತ ಆರೋಪವನ್ನು A2 ಗೆ ತಂದು ಇನ್ನಷ್ಟು ಗೊಂದಲ ತಂದಿಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

