Breaking News

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪೊಲೀಸರ ಮೇಲೆ ಆರೋಪ ಮಾಡುವಷ್ಟು ಜಿದ್ದಾದರೂ ಏನಿತ್ತು…??

ನವನಗರದ ಪ್ರಕರಣ ಒಂದಕ್ಕೆ ಬಿಗ್ ಟ್ವಿಸ್ಟ್!!

ಪ್ರಕರಣ ನ್ಯಾಯಾಲಯದಲ್ಲಿ ಇದ್ದರು ಬಡ್ಡಿದಂಧೆಕೋರ ಹಾಗು ರೌಡಿ ಶೀಟರ್ ಎಂಟ್ರೀ

ಇನ್ಸ್‌ಪೆಕ್ಟರ್ ಮೇಲೆ ರೀವೆಂಜ್ ತಿರಿಸಿಕೊಳ್ಳಲು ಕಟ್ಟು ಕಥೆ ಕಟ್ಟಿದ್ರಾ….???

ಹುಬ್ಬಳ್ಳಿ ಧಾರವಾಡದಲ್ಲಿ ಬಡ್ಡಿ ದಂಧೆ ಕೋರರ ಕೈಯಲ್ಲಿ ಸಿಲುಕಿದ ಅಮಾಯಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮವನ್ನು ಕೈಗೊಂಡ ಪೊಲೀಸ್ ಸರ ವಿರುದ್ಧವೇ ಇದೀಗ ಕೆಲವು ಬಡ್ಡಿ ವ್ಯವಹಾರ ದವರು ಸೇರಿ ಲಂಚದ ಆರೋಪವನ್ನು ಮಾಡಿದ ವಿಷಯ ಇದೀಗ ಬಹಳಷ್ಟು ಚರ್ಚೆಗೆ ಈಡಾಗಿದೆ.ಕಳೆದ ವರ್ಷವೂ ಅವಳಿ ನಗರದಲ್ಲಿ ಬಡ್ಡಿ ಹಣದ ಮೂಲಕ ತಮ್ಮ ಮನೆಯ ಅಡುಗೆಯನ್ನು ಹಚ್ಚುತ್ತಿದ್ದ

ಬಡ್ಡಿ ಬಡ್ಡಿ ವ್ಯವಹಾರದವರ ಮೇಲೆ ಅವಳಿ ನಗರದ ಕಮಿಷನರ್ ಶಶಿಕುಮಾರ್ ಅವರು ಕಟುಲಿಟ್ಟಿನ ಕ್ರಮವನ್ನು ಕೈಗೊಂಡಿದ್ದರು ಈ ನಿಟ್ಟಿನಲ್ಲಿ ಹುಬ್ಬಳ್ಳಿ ನವನಗರ ಪೊಲೀಸರು ಬಡ್ಡಿ ವ್ಯವಹಾರದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನಲೆ ಪೊಲೀಸರ ವಿರುದ್ಧವೇ ಕೇಸ್ ನಲ್ಲಿ ಹೆಸರು ಕೈಬಿಡಲು ಹಣವನ್ನು ಕೇಳಿದ್ದಾರೆ ಎಂದು ಸುಳ್ಳು ಆರೋಪ ಒರೆಸಿ ಸುದ್ದಿ ಹೊರಬೀಡಲಾಗಿದೆ ಎಂದು ಹೇಳುತ್ತಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿ ಲಟ್ಟಣಿಗೆಯಿಂದ ಹೊಡೆದು ಶಕುಂತಲಾ ಅವರು ಮಂಜುನಾಥ್ ಅವರನ್ನು ಕೊಲೆ ಮಾಡಿ ಶವವನ್ನು ಶವವನ್ನು ಸಾಗಾಟ ಮಾಡಿ ಹಾವೇರಿಯ ಬಂಕಾಪುರದ ಬಳಿ ಕಚ್ಚಾ ರಸ್ತೆಯಲ್ಲಿ ಶರವನ್ನು ಎಸೆದು ಹೋಗಿದ್ದಾರೆ ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ನಾಲ್ಕು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು ನಂತರ ಇದು ಕೊಲೆ ಎಂದು ಪೊಲೀಸ್ ತನ ವ್ಯಕ್ತಿಯಿಂದ ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾವಣೆ ಮಾಡಿದ್ದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *