ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು?
ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ ಮುಂದೆ ತಂದು ತಮ್ಮ ಬೆಳೆ ಬೆಯಿಸಿಕೊಳ್ಳಲು ಪ್ರಯತ್ನ ಆಯ್ತಾ..?
ಅಚ್ಚಾ ,ಸಚ್ಚಾ,ಔರ ಲುಚ್ಚಾ ,ಅಂತಿರೋ ಮಹಾನುಭಾವರ ಹಿಸ್ಟರಿ ತೆಗೆದು ನೋಡಿ ಅಂತಿದಿ ಜನತೆ!!!!
ಹುಬ್ಬಳ್ಳಿ: ನವನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಶ್ರೀ ಸಮೀ ಉಲ್ಲಾ ಹಾಗೂ ನವನಗರ ಪೊಲೀಸ್ ಠಾಣೆಯ ಸಿಬ್ಬಂದಿಯ ಮೇಲೆ ಹುಬ್ಬಳ್ಳಿ ನಗರದ ರೌಡಿಶೀಟರ್ ಗಳು ಹಾಗೂ ಕೊಲೆ ಆರೋಪಿಗಳು ಸಾಕ್ಷಾಧಾರಗಳಿಲ್ಲದೆ ಲಂಚ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ದೈನಂದಿನ ಕೆಲಸವನ್ನು ಮಾಡಿಕೊಂಡು ಪೊಲೀಸರು ಸರಿಯಾಗಿ ಕೆಲಸ ಮಾಡದಂತೆ ಇವರ ಮಾನಸಿಕ ಸ್ಥೈರ್ಯ ಕುಗ್ಗಿಸುತ್ತಿದ್ದಾರೆ ,ಕೊಲೆ ಆರೋಪಿಯ ಮಕ್ಕಳ ಮೇಲೆ

ನವನಗರ್ ಪೊಲೀಸ್ ಠಾಣೆಯಲ್ಲಿ ರೌಡಿಶೂಟರ್ ಪ್ರಕರಣಗಳು ಇರುವುದರಿಂದ ಪೊಲೀಸರ ಮೇಲೆ ಸುಳ್ಳು ಆರೋಪ ಹರಸುತ್ತಿದ್ದಾರೆ ,ಈ ಸುಳ್ಳು ಲಂಚದ ಆರೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು ಇದಕ್ಕೆ ಕೆಲವು ಜನರು ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ, ಇದರಿಂದ

ನವನಗರ ಪೊಲೀಸ್ ಠಾಣೆಯ ಅಪರಾಧಿ ಮಾನ್ಯ ನ್ಯಾಯಾಲಯದಿಂದ ಪಡೆದ ಜಾಮೀನನ್ನು ರದ್ದುಗೊಳಿಸಲು ಹಾಗೂ ಸುಳ್ಳು ಲಂಚದ ಆರೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದನ್ನು ಮತ್ತು ಅದಕ್ಕೆ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.

bigtvnews | Hubli Dharwad News | Kannada News | Karnataka News Hubli News | News In Hubli | Local news

