ಹುಬ್ಬಳ್ಳಿ: ECO ವಾಹನಗಳ ಸೈಲ್ಯನ್ಸರ್ ಕಳ್ಳತನ ಮಾಡುತ್ತೀರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತೋಹಿದ , ಆಬ್ದುಲರಹೀಮ ಆರೋಪಿತಗಳು. ಹುಬ್ಬಳ್ಳಿ ಶಹರ ದಕ್ಷಿಣ ಉಪ ವಿಭಾಗ ಹಾಗೂ ಶ್ರೀ ಎ.ಎಮ್ ಬನ್ನಿ , ಪಿ.ಎ ಕಸಬಾ ಪೇಟೆ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ವಿಶ್ವನಾಥ ಆಲಮಟ್ಟಿ ಈ ತಂಡ ಈ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು 9,10,000 , ಕಿಮ್ಮತ್ತಿನ ಮಾರುತಿ ಸುಜುಕಿ ಕಂಪನಿಯ ಇಕೋ ವಾಹನದ ಒಟ್ಟು 13 ಸೈಲೆನ್ಸರ್ ಪೈಪ್‌ಗಳು , ಒಟ್ಟು 2 ಕೆ.ಜಿ 100 ಗ್ರಾಂ ತೂಕದ ಮಾರುತಿ ಸುಜುಕಿ ಕಂಪನಿಯ ಇಕೋ ವಾಹನಗಳ ಸೈಲೆನ್ಸರ್ ಪೈಟ್‌ಗಳಲ್ಲಿಯ ಪ್ಲಾಟಿನಮ್ ಇರುವ ಕಾರ್ಬನ್ 16.100 -ರೂ ಒಂದು ಹೊಂಡಾ ಕಂಪನಿಯ ಡಿಯೋ ದ್ವಿ ಚಕ್ರ ವಾಹನ , 90,000, ನಗದು ಹಣ 1,500 ಹಾಗೂ ಅಪರಾಧಕ್ಕೆ ಉಪಯೋಗಿಸಿದ ಇತರೆ ವಸ್ತುಗಳನ್ನು ಹೀಗೆ ಒಟ್ಟು 10,17,750 100 ಕಿಮ್ಮತ್ತಿನ ವಸ್ತುಗಳನ್ನು ಜಪ್ತಮಾಡಿ ವಶಕ್ಕೆ ಪೋಲಿಸ್ ರು ಪಡೆದುಕೊಂಡಿದ್ದಾರೆ. ಸೈನ ಪೈಪ್‌ನಲ್ಲಿ ಬೆಲೆ ಬಾಳುವ ಪ್ಲಾಟಿನಮ್ ಇರುವ ಕಾರ್ಬನ್ ತೆಗೆದು ಮಾರಾಟ ಮಾಡುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ಎ.ಎಮ್ ಬನ್ನಿ , ಪಿ.ಐ ಕಸಬಾಪೇಟೆ ಪೊಲೀಸ ಠಾಣೆ , ಪಿ.ಎಸ್.ಐ ರವಿ ವಡ್ಡರ , ಪಿ.ಎಸ್.ಐ ವಿಶ್ವನಾಥ ಆಲಮಟ್ಟಿ , ಎಸ್.ಎಚ್ ಕಲ್ಲಾಪೂರ , ಎಫ್.ಬಿ ತಳವಾರ , ಎಲ್.ವಾಯ್ . ಪಾಟೀಲ್ , ಶ್ರೀ ಆರ್.ಎಮ್ ಮಿಸ್ಸಿನ , ಶ್ರೀ ಎಮ್ ಸರಕಾರ , ಎಸ್.ಎಸ್ . ನಾವಳ್ಳಿ , ಆರ್.ಎಸ್ . ರಾಠೋಡ , ಎಸ್.ಎಮ್ ಮೇಟಿ , ಪಿ . ಚಾವಡಿ , ಪಾಲಯ್ಯ ಎನ್ , ಎಫ್ ಬಿ ಪಾಟೀಲ್ , ಆರ್.ಎಸ್ . ಮಾಸ್ತಿ , ಪಿ.ಬಿ ಹುಣಶ್ಯಾಳ , ಪಿ.ಎಮ್.ಟಕ್ಕನವರ , ಎಚ್ ಬಿ ಸಾಸೋಳ್ಳಿ , ಇವರಿಗೆ ಮಾನ್ಯ ಪೊಲೀಸ ಆಯುಕ್ತರು , ಹುಬ್ಬಳ್ಳಿ – ಧಾರವಾಡ ರವರು ಶ್ಲಾಘಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

