ಮಂಗಳೂರು ಈಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣ ಸಂಖ್ಯೆ 145/25 ರಲ್ಲಿ ನಿರೀಕ್ಷಾ ಎಂಬ ಯುವತಿ ಬಂಧನಕ್ಕೊಳಗಾಗಿದ್ದಾರೆ.ಒಬ್ಬ ಮಹಿಳೆಯು ದೂರು ನೀಡಿದ್ದು, ಆಕೆ ಬಟ್ಟೆ ಬದಲಾಯಿಸುತ್ತಿರುವ ವೇಳೆ ನಿರೀಕ್ಷಾ ಆಕೆಯ ಖಾಸಗಿ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಾಳೆ ಎಂದು ಆರೋಪಿಸಿದ್ದಾರೆ.ಇದರೊಂದಿಗೆ, ಸಾಮಾಜಿಕ ಮಾಧ್ಯಮಗಳಲ್ಲಿ ನಿರೀಕ್ಷಾ ಹಾಗೂ ಮತ್ತೊಬ್ಬ ಯುವಕನ ಫೋಟೋ ಹಾಗೂ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು “ಜಸ್ಟಿಸ್” ಬೇಡಿದವರು ವಿರುದ್ಧವೂ ಮತ್ತೊಂದು ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

