ಗರ್ಭಿಣಿ ಮಹಿಳೆಯಿಬ್ಬರನ್ನು ಆಕೆಯ ಮಾಜಿ ಗೆಳೆಯ ಬರ್ಬರವಾಅಗಿ ಹತ್ಯೆಗೈದಿದ್ದು, ತನ್ನ ಪತ್ನಿಯನ್ನು ಕೊಂದಿದ್ದಕ್ಕೆ ಆಕೆಯ ಪತಿ ಕೊಲೆ ಆರೋಪಿಯ ಜೀವನ್ನೂ ತೆಗೆದುರುವ ಘಟನೆ ನವದೆಹಲಿಯಲ್ಲಿ ನಡೆದಿದೆ.ಕೊಲೆಯಾದ ಮಹಿಳೆ ಶಾಲಿಲಿ (22) ಹಾಗೂ ಅಶು ಅಲಿಯಾಸ್ ಶೈಲೇಂದ್ರ (34).ಆಟೋದಲ್ಲಿ ಕುಳಿತಿದ್ದ ಶಾಲಿನಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಈ ವೇಳೆ ಶೈಲೇಂದ್ರನನ್ನು ತಳ್ಳಿ ಕೆಳಕ್ಕೆ ಬೀಳಿಸಿ ಆತನಿಂದ ಚಾಕು ಕಸಿದುಕೊಂಡಿದ್ದ ಆಕಾಶ್ ಶೈಲೇಂದ್ರನನ್ನು ಇರಿದಿದ್ದಾರೆ.
ಚಾಕುವಿನಿಂದ ಗಂಭೀರವಾಗಿ ಇರಿತಕ್ಕೊಳಗಾಗಿದ್ದ ಶಾಲಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇತ್ತ ಹಲ್ಲೆಗೊಳಗಾಗಿದ್ದ ಶೈಲೇಂದ್ರ ಕೂಡ ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕಾಸ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

