ರೈತ ಶಿವಕುಮಾರ್ ಅವರು ಬೆಳೆ ಹಾನಿ ಉಂಟಾಗಿ ಮಾಡಿದ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಶಿವಕುಮಾರ್ ತನ್ನ 4 ಎಕರೆ ಹೊಲದಲ್ಲಿ ಹತ್ತಿ ಬೆಳೆದು ಸುಮಾರು (ಅಂದಾಜು) 5-6 ಲಕ್ಷ ರೂ. ಬೆಳೆಹಾನಿಯಾಗಿರುವ ಕಾರಣ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.ತನಿಖೆ ನಡೆಸಿ, ಆರೋಗ್ಯ ವರದಿಗಳು ಬಂದ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದು ಗುರುಮಠಕಲ್ ತಹಶಿಲ್ದಾರ ಸ್ಪಷ್ಟನೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

