Breaking News

ಹಿಮಾಲಯದ ಚಮರಿಮೃಗ ಶಿರಸಿಯಲ್ಲಿ- ಆರೈಕೆ ಕೇಂದ್ರದಲ್ಲಿ ಇದೇ ಎಲ್ಲರ ಆಕರ್ಷಣೆ

ಹಿಮಾಲಯದಂತಹ ಎತ್ತರದ ಪರ್ವತ ಹಾಗೂ ತಂಪಾದ ಪ್ರದೇಶದಲ್ಲಿ ಕಂಡು ಬರುವ ಯಾಕ್‌ ಅಥವಾ ಚಮರಿಮೃಗವನ್ನು ಈಗ ಉತ್ತರಕನ್ನಡದ ಶಿರಸಿಯಲ್ಲಿ ಪೋಷಿಸಲಾಗುತ್ತಿದೆ.ಚಮರಿಮೃಗಗಳೂ ಆರೋಗ್ಯವಾಗಿವೆ. ಶಿರಸಿಯ ವಾತಾವರಣಕ್ಕೂ ಹೊಂದಿಕೊಳ್ಳುತ್ತಿವೆ. ಅವುಗಳು ಇಲ್ಲಿ ಒಗ್ಗಿಕೊಳ್ಳಲು ಸಹಾಯ ಮಾಡುವಂತೆ ಹಿಮಾಚಲದ ವಾತಾವರಣದ ಅನುಭವಕ್ಕಾಗಿ ಶೆಡ್‌ನಲ್ಲಿ ಫ್ಯಾನ್‌ಗಳ ಅಳವಡಿಕೆ ಮಾಡಲಾಗಿದೆ ಎಂದು ಹೇಳಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *