ಬಸವರಾಜೇಶ್ವರಿ ಅವರು ನನ್ನ ಅಣ್ಣ ಮಲ್ಲಿಕಾರ್ಜುನ ಹಾಗೂ ಆತನ ಹೆಂಡತಿ ಸವಿತಾ ಅವರು ನನ್ನ ಹಾಗೂ ನನ್ನ ತಾಯಿ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಅಡಿಯಲ್ಲಿ ಶಹಾಪುರ ಠಾಣೆಯಲ್ಲಿ 2022 ನವಂಬರ 12ರಂದು ದೂರು ಸಲ್ಲಿಸಿದ್ದರು. ಆಗಿನ ಎಎಸ್‌ಐ ವಿಠೋಬಾ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಶೋಭಾ ಅವರು ಆದೇಶ ಪ್ರಕಟಿಸಿದರು. ದೂರುದಾರರ ಪರ ಎಪಿಪಿ ದಿವ್ಯಾರಾಣಿ ನಾಯಕ ವಾದ ಮಂಡಿಸಿದ್ದರು.ನಗರದ ಆದಿಲಪುರ ಏರಿಯಾದ ಮಲ್ಲಿಕಾರ್ಜುನ ಚಂದ್ರಶೇಖರ ಹೂಗಾರ ಹಾಗೂ ಸವಿತಾ ಮಲ್ಲಿಕಾರ್ಜುನ ಹೂಗಾರ ಶಿಕ್ಷೆಗೆ ಒಳಗಾದವರು.
bigtvnews | Hubli Dharwad News | Kannada News | Karnataka News Hubli News | News In Hubli | Local news

