Breaking News

ವರದಕ್ಷಿಣೆ ಕಿರುಕುಳ: ಇಬ್ಬರಿಗೆ ಒಂದು ವರ್ಷ ಜೈಲು ಶಿಕ್ಷೆ, ದಂಡ.

ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆ ಎಂಎಫ್ ಸಿ ಕೋರ್ಟ್ ಬುಧವಾರ ಪತಿ ಹಾಗೂ ಅತ್ತೆಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹4 ಸಾವಿರ ದಂಡ ವಿಧಿಸಿದೆ.ಜೇವರ್ಗಿ ತಾಲ್ಲೂಕಿನ ಮಲ್ಲಾ(ಕೆ) ಗ್ರಾಮದ ಸದ್ಯ ಬಾಪೂಗೌಡ ನಗರದ ನಿವಾಸಿ ಜಯಪಾಲರೆಡ್ಡಿ ಶರಣಗೌಡ ಯದ್ಲಾಪುರ ಹಾಗೂ ಲಲಿತಾ ಶರಣಗೌಡ ಯದ್ಲಾಪುರ ಶಿಕ್ಷೆಗೆ ಒಳಗಾದವರು.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *