Breaking News

ಮಹಡಿ ಮೇಲೆ ಗಾಂಜಾ ಬೆಳೆದ ಉಗ್ರಾಣ ನಿಗಮದ ನೌಕರ ಅರೆಸ್ಟ್

ರಾಯಚೂರು ಜಿಲ್ಲೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಉಗ್ರಾಣ ನಿಗಮದ ವಸತಿ ಸಮುಚ್ಛಯದ ಮಹಡಿಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಉಗ್ರಾಣ ನಿಗಮದ ನೌಕರ ಖಾದರ್ ಬಾಷಾನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.ಕರಿಯಪ್ಪ ಲೇಔಟ್ ಮಲ್ಲಯ್ಯ ದೇವಾಲಯದ ಸಮೀಪ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಸವರಾಜ್ ಸುಕಾಲಪೇಟೆ, ಕೃಷ್ಣ ಏಳುಮೈಲು ಕ್ಯಾಂಪ್ ಎಂಬುವರನ್ನು ಬಂಧಿಸಿ ಮಾದಕ ದ್ರವ್ಯದ 30 ಪ್ಯಾಕೆಟ್ ಗಳನ್ನು ಜಪ್ತಿ ಮಾಡಲಾಗಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *