Breaking News

ಶಾಸಕನ ರಾಸಲೀಲೆ Video ವೈರಲ್; ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

ಜನಪ್ರತಿನಿಧಿಗಳ ಕಾಮಪುರಾಣ ಪ್ರಕರಣಗಳ ಸರಣಿ ಹಸಿರಾಗಿರುವಂತೆಯೇ ಅಂತಹುದೇ ಮತ್ತೋರ್ವ ಜನಪ್ರತಿನಿಧಿಯ ಖಾಸಗಿ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.ಶಾಸಕ ಫಣೀಂದ್ರ ಶಿಕ್ಷಕಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು, ಇಷ್ಟು ದಿನ ಗುಟ್ಟಾಗಿ ಸಾಗುತ್ತಿದ್ದ ಇವರ ವ್ಯವಹಾರ ಇತ್ತೀಚೆಗೆ ವೈರಲ್ ಆದ ವಿಡಿಯೋ ಮೂಲಕ ಬಟಾಬಯಲಾಗಿತ್ತು. ಇನ್ನೂ ಅಚ್ಚರಿ ಎಂದರೆ ಈ ವಿಡಿಯೋವನ್ನು ಬೇರೆ ಯಾರೋ ಹರಿಬಿಟ್ಟಿದ್ದಾರೆ ಎಂದರೆ ಬೇರೆ.. ಆದರೆ ಈ ವಿಡಿಯೋದಲ್ಲಿರುವ ಶಾಸಕನೇ ಈ ವಿಡಿಯೋವನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿದ್ದಾನೆ ಎನ್ನಲಾಗಿದೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *