ಬಳ್ಳಾರಿ ಜೈಲಿಗೆ ಸಿಮ್ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌ವೈ.ಕಗ್ಗಲ್‌ನ ಲಿಂಗರಾಜು (24) ವಿರುದ್ಧ ಪ್ರಕರಣ ದಾಖಲಾಗಿದೆ.ಈತ ಜೈಲಿನಲ್ಲಿರುವ ತನ್ನ ಅಣ್ಣ ರವಿ ನೋಡಲು ಲಿಂಗರಾಜು ಡಿ.4ರಂದು ಜೈಲಿಗೆ ಬಂದಿದ್ದ. ಆತನನ್ನು ಜೈಲಿನ ಮುಖ್ಯದ್ವಾರದ ಬಳಿ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಆತನ ಬಳಿ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಪತ್ತೆಯಾಗಿದೆ. ಜೈಲು ನಿಯಮಗಳ ಪ್ರಕಾರ ಸಿಮ್ ಕಾರ್ಡ್ ನಿಷೇಧಿತ ವಸ್ತು. ಲಿಂಗರಾಜು ವಿರುದ್ಧ ಜೈಲು ಸಿಬ್ಬಂದಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

