ಪಡುಬಿದ್ರಿ: ವೇಶ್ಯಾವಾಟಿಕೆ ಆರೋಪದಲ್ಲಿ ಇಲ್ಲಿನ ವಸತಿಗೃಹವೊಂದಕ್ಕೆ ಡಿ. 14ರಂದು ದಾಳಿ ನಡೆಸಿದ ಕಾಪು ಸಿಪಿಐ ಅಜ್ಮತ್ ಅಲಿ, ಪಡುಬಿದ್ರಿ ಪಿಎಸ್‌ಐ ಶಕ್ತಿವೇಲು ಹಾಗೂ ಸಿಬಂದಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳಿಬ್ಬರನ್ನು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಸ್ಥಳದಿಂದ 4 ಮೊಬೈಲ್ ಫೋನ್‌ಗಳು, 3,600 ರೂ. ನಗದು ಮತ್ತು ಹಲವು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

