Breaking News

ಕೈಮರದಲ್ಲಿ 280 ಗ್ರಾಂ ಒಡವೆ, ನಗದು ಕಳ್ಳತನ

ಮಧುಗಿರಿ: ತಾಲ್ಲೂಕಿನ ಕೈಮರದಲ್ಲಿ ಬುಧವಾರ ಶ್ರೀನಿವಾಸ್ ಎಂಬುವವರ ಮನೆ ಬೀಗ ತೆಗೆದು ಬೀರುವಿನಲ್ಲಿದ್ದ ಒಡವೆ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.ಬೀರುವಿನಲ್ಲಿದ್ದ 280 ಗ್ರಾಂ ಒಡವೆ, ₹30 ಸಾವಿರ ನಗದು ದೋಚಿದ್ದಾರೆ. ಶ್ರೀನಿವಾಸ್ ಕುಟುಂಬದವರು ಮನೆಗೆ ಬೀಗ ಹಾಕಿ ಕೀ ಅನ್ನು ವಿದ್ಯುತ್ ಮೀಟರ್ ಮೇಲಿಟ್ಟು ತೆರಳಿದ್ದರು.ಇದನ್ನು ಗಮನಿಸಿದ ಕಳ್ಳರು ಮನೆಯ ಬೀಗ ತೆಗೆದು ಬಂಗಾರದ ಒಡವೆ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *