Breaking News
Breaking News Sign, Vector Template, Banner, Label, Poster, Sticker, Text

ಸೈನಿಕನಿಂದ 6 ಲಕ್ಷ ರೂ. ಲಪಟಾವಣೆ

ಕಾಸರಗೋಡು: ವ್ಯಾಪಾರದಲ್ಲಿ ಪಾಲುದಾರನಾಗಿಸುವುದಾಗಿ ತಿಳಿಸಿ ಆರು ಲಕ್ಷ ರೂ. ಪಡೆದು ವಂಚಿಸಿದ ಉತ್ತರಾಖಂಡ್‌ ನಿವಾಸಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಪಡನ್ನಕ್ಕಾಡ್‌ ನಿವಾಸಿಯೂ, ಸೈನಿಕರಾಗಿರುವ ಸಿ.ಜೆ.ವಿಷ್ಣು (28) ಅವರು ವಂಚಿತರಾಗಿದ್ದಾರೆ. ಇವರು ನೀಡಿದ ದೂರಿನಂತೆ ಉತ್ತರಾಖಂಡ್ ನೈನಿತಾಲ್‌ ನಿವಾಸಿ ರಾಹುಲ್‌ ಭಟ್‌ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *