Breaking News

ಹೆಸರು ಖರೀದಿ ಕೇಂದ್ರ ತೆರೆದ ಸದುಪಯೋಗ ಆಗಬೇಕು : ಎಂ.ಆರ್.ಪಾಟೀಲ್

ಕುಂದಗೋಳ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆದ ಸದುಪಯೋಗ ಆಗಬೇಕು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬೆಳೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡದೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು.

ಅವರು ಯಲಿವಾಳ ಗ್ರಾಮದಲ್ಲಿ ಹೆಸರು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಬಳಿಕ ತಹಶೀಲ್ದಾ‌ರ್ ರಾಜು ಮಾವರಕರ ಮಾತನಾಡಿ ಹೆಸರು ಖರೀದಿ ಕೇಂದ್ರದ ನಂತರದಲ್ಲಿ ಉದ್ದು, ಸೋಯಾಬಿನ್ ಖರೀದಿ ಸಹ ಆರಂಭವಾಗಲಿದೆ ಎಂದರು.

ಈ ವೇಳೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಹೆಸರುಕಾಳು ಮತ್ತು ಸೋಯಾಬೀನ್ ಖರೀದಿ ಕೇಂದ್ರವನ್ನು ಇಂದು ಉದ್ಘಾಟಿಸಿದ ಶಾಸಕರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬಸವರಾಜ್ ಮಗಳಿ ತಹಶೀಲ್ದಾರರಾದ ರಾಜು ಮಾವರ್ಕರ್, ಕುಂದಗೋಳ ಎಪಿಎಂಸಿಯ ಕಾರ್ಯದರ್ಶಿ ವಿದ್ಯಾಶ್ರೀ, ಕೆ.ಎಸ್.ಸಿ.ಎಂ.ಎಫ್ ಯ ವಿನೋದ್ ಚವರಡ್ಡಿ, ಕಂದಾಯ ನಿರೀಕ್ಷಕ ಅಶೋಕ್ ಮಲ್ಲೂರ್, ಎಸ್.ಟಿ ಹಿರೇಗೌಡರ, ಬಿ.ಎಫ್ ಮುಗುಳಿ, ಸಿ.ವೈ.ಹಿರೇಗೌಡರ್‌ ಉಮೇಶ್ ಹೆಬಸೂರ್, ಮಾಲತೇಶ್ ಶಾಗೋಟಿ, ಗ್ರಾಪಂ ಅಧ್ಯಕ್ಷರಾದ ನೀಲವ್ವ ಅಂಗಡಿ, ಬಸವರಾಜ ಸಂಭೋಜಿ, ವೆಂಕನಗೌಡ ಕೆಂಚನಗೌಡರ,

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *