ಕುಂದಾಪುರ: ಗ್ರಾಮಾಂತರ ಠಾಣೆ ಪೊಲೀಸರು ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿ ಹಾಡಿಯಲ್ಲಿ ನಡೆಯುತ್ತಿದ್ದ ಇಸ್ಪಿಟ್ ಅಡ್ಡೆಗೆ ದಾಳಿ ನಡೆಸಿದ್ದಾರೆ. ಗುಡುಗುಡಿ (ಗರಗರ ಮಂಡಲ) ಆಟ ಆಡುತ್ತಿದ್ದ ಹರೀಶ್ (41) ನೂಜಾಡಿ, ಗ ಗಣೇಶ ಎನ್. (31) ಬಗ್ವಾಡಿ, ರಾಘವೇಂದ್ರ (37) ನೂಜಾಡಿ, ಪ್ರವೀಣ್ ಎಮ್ (32) ದೇವಲ್ಕುಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುಡುಗುಡಿ (ಗರಗರ ಮಂಡಲ) ಆಟಕ್ಕೆ ಬಳಸಿದ 7,630ರೂ. ಹಾಗೂ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

