ಕಂಬಳೆ: ಕಾರಿನಲ್ಲಿ ಸಾಗಿಸುತ್ತಿದ್ದ 17,226 ಪ್ಯಾಕೆಟ್ ಪಾನ್ ಮಸಾಲೆ ಸಹಿತ ಮುಟ್ಟತ್ತೋಡಿ ಚೆಟ್ಟುಂಗುಳಿ ಸಿ.ಎ. ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುವ ನೋರ್ತ್ ತೃಕ್ಕರಿಪುರ ಮೀಲಿಯಟ್ ಹೌಸ್‌ನ ನಿವಾಸಿ ಮುಹಮ್ಮದ್ ಶಫೀರ್ (27)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಶಿರಿಯ ಸೇತುವೆ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ಮಾಡಿದಾಗ ಶಫೀರ್ ಕಾರಿನಿಂದ ಇಳಿದು ಓಡಲು ಯತ್ನಿಸಿದಾಗ ಆತನನ್ನು ಸೆರೆಹಿಡಿಯಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

