Breaking News

ಶಾಖಾ ಕಾಲುವೆಯಲ್ಲಿ ವಿದ್ಯಾರ್ಥಿ ನೀರುಪಾಲು; ಇನ್ನೂ ಪತ್ತೆಯಾಗದ ವಿದ್ಯಾರ್ಥಿ ಶವ

ಶಹಾಪುರ: ತಾಲ್ಲೂಕಿನ ಭೀಮರಾಯನಗುಡಿ ಬೊರುಕ್ ಪ್ಲಾಂಟ್ ಬಳಿ ಶಹಾಪುರ ಶಾಖಾ ಕಾಲುವೆಯಲ್ಲಿ (ಎಸ್‌ಬಿಸಿ) ಗುರುವಾರ ಈಜಲು ಹೋಗಿ ನೀರು ಪಾಲಾಗಿದ್ದ ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಹರೀಶರಡ್ಡಿ ಶವ ಶುಕ್ರವಾರ ಇನ್ನೂ ಪತ್ತೆ ಆಗಿಲ್ಲ. ಅಗ್ನಿ ಶಾಮಕ ದಳದ 17 ಸಿಬ್ಬಂದಿ ಹಾಗೂ ತಜ್ಞ ಈಜು ಮುಳುಗರನ್ನು ಕರೆಯಿಸಿ ಕಾಲುವೆಯಲ್ಲಿ ಇಳಿಸಿ ಶೋಧ ಕಾರ್ಯ ಚುರುಕು ನೀಡಿದೆ. ಕಾಲುವೆಯ ಸುಮಾರು 2 ಕಿ.ಮೀ ದೂರದವರೆಗೆ ಶವ ಶೋಧ ಕಾರ್ಯ ನಡೆದಿದೆ ಆದರೆ ಇವರೆಗೂ ಶವ ಪತ್ತೆಯಾಗಿಲ್ಲ’ ಎಂದು ಕೃಷಿ ಕಾಲೇಜಿನ ಪ್ರಭಾರ ಡೀನ್ ಪ್ರಕಾಶ ಕುಚನೂರ ಮಾಹಿತಿ ನೀಡಿದರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *