Breaking News

ಭಾರತಕ್ಕೆ ಅಕ್ರಮ ಎಂಟ್ರಿ: ಉಡುಪಿ ಮೂಲದ ವ್ಯಕ್ತಿ ಸೇರಿ ಇಬ್ಬರಿಗೆ ಜೈಲು

ಬಹ್ರೈಚ್: ಸೂಕ್ತ ದಾಖಲೆಗಳಿಲ್ಲದೇ ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಬ್ರಿಟಿಷ್ ಪ್ರಜೆಗಳಿಗೆ ಇಲ್ಲಿನ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 50,000 ರೂ. ದಂಡ ವಿಧಿಸಿದೆ. ಶಿಕ್ಷೆಯ ಘೋಷಣೆ ಬಳಿಕ ಅವರಿಗೆ ಜಾಮೀನು ನೀಡಲಾಗಿದ್ದು, ಮೇಲ್ಮನವಿ ಅವಧಿಯಲ್ಲಿ ದೇಶ ತೊರೆಯಬಾರದು ಎಂದು ಸೂಚಿಸಲಾಗಿದೆ. ಪಾಕಿಸ್ತಾನ ಮೂಲದ ಹಸನ್ ಅಮ್ಮನ್ ಸಲೀಮ್(35) ಮತ್ತು ಕರ್ನಾಟಕದ ಉಡುಪಿ ಮೂಲದ ಸುಮಿತ್ರಾ ಶಕೀಲ್ ಒಲಿವಿಯಾ(61) ಅವರನ್ನು ನವೆಂಬರ್ 2025ರಲ್ಲಿ ಎಸ್‌ಎಸ್‌ಬಿ ಹಾಗೂ ಪೊಲೀಸರು ಗಡಿಯಲ್ಲಿ ಬಂಧಿಸಿದ್ದರು. ಇಬ್ಬರೂ ನೇಪಾಳದಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ಭೇಟಿ ನೀಡಿದ್ದರು.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *