Breaking News

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು ಗಲಾಟೆ ಮಾಡಿದ್ದರಿಂದ 7ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಲಾಟೆ ಬಗ್ಗೆ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದ ಪೇದೆಗಳು ಚಿಂತಾಮಣಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ವೆಂಕಟಗಿರಿಕೋಟೆಯ ಅಯಾತ್​ ಬಾಬ ಸರ್ಕಲ್​ನಲ್ಲಿ ಗಸ್ತಿನಲ್ಲಿದ್ದಾಗ ಟನೆ ನಡೆದಿದೆ. ಗಸ್ತಿನಲ್ಲಿದ್ದ ಪೋಲಿಸ್​ ಪೇದೆಗಳು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯೂಟ್ಯೂಬ್‌ನಲ್ಲಿ ವರದಿ ಮಾಡಿದಕ್ಕಾಗಿ ಜೀವ ಬೆದರಿಕೆ

ಕೋಟ: ಯೂಟ್ಯೂಬ್‌ ಡಿಜಿಟಲ್‌ ಮಾಧ್ಯಮದಲ್ಲಿ ವರದಿಯೊಂದನ್ನು ಪ್ರಕಟ ಮಾಡಿದಕ್ಕಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು …

Leave a Reply

Your email address will not be published. Required fields are marked *