Breaking News
Oplus_131072

ಧರೆಗುರುಳಿದ ಮದ್ದೂರಮ್ಮನ ಜಾತ್ರೆಯ ತೇರು ಒರ್ವನ ಸಾವು.

ಬೆಂಗಳೂರು ಗ್ರಾಮಾಂತರ ಮದ್ದುರಮ್ಮ ಜಾತ್ರೆಯಲ್ಲಿ ತೇರು ಧರೆಗಿಳಿದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಕುರ್ಜಿನ್ ಕೆಳಗೆ ಸಿಲುಕಿ ಓರ್ವ ಸಾವನಪ್ಪಿದ್ದಾನೆ. ಜಾತ್ರೆಗೆ ಗ್ರಾಮಗಳಿಂದ 350ಕ್ಕೂ ಹೆಚ್ಚು ಅಡಿ ಎತ್ತರದ ಖರ್ಜುಗಳು ಆಗಮಿಸಿದ್ದವು . ತೇರು ಎಳೆದು ತರುವ ಸಂದರ್ಭದಲ್ಲಿ ಅವಗಡ ಸಂಭವಿಸಿದೆ. ಅತಿ ಎತ್ತರದ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸಿದ್ದಾರೆ ಗಾಳಿ ಹಾಗೂ ಮಳೆಗೆ ಆಯತಪಿ ತೇರು ಕೆಳಗೆ ಬಿದ್ದಿದೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *