Breaking News

ಭಜರಂಗದಳ ಕಾರ್ಯಾಚರಣೆ, 8 ಟನ್ ಗೋಮಾಂಸ ವಶಕ್ಕೆ

ಧಾರವಾಡ: ಬಜರಂಗದಳದ ಕಾರ್ಯಕರ್ತರು ಖಚಿತ ಮಾಹಿತಿಯೊಂದಿಗೆ ಕೆಲಗೇರಿ ಬ್ರಿಜ್ ಬಳಿ ಬೆಳಗಾವಿಯ ಕಸಾಯಿ ಖಾನೆಯಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಅಕ್ರಮ ಗೋಮಾಂಸದ ಬೊಲೆರೊ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಸುಮಾರು 60 ಕ್ಕೂ ಹೆಚ್ಚು ಗೋವಿನ ಕರುಗಳನ್ನು ಕಡಿದು ಈ ಮಾಂಸ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.ಈ ಕಾರ್ಯಾಚರಣೆಯಲ್ಲಿ ಸಿದ್ದು ಹಿರೇಮಠ, ಅನುದೀಪ ಕುಲಕರ್ಣಿ, ಗುರುಶಾಂತ, ನಾಗರಾಜ, ಗಣೇಶ, ಧ್ರುವ, ದರ್ಶನ, ಉದಯ ಹಾಗೂ ಕೆಲಗೇರಿಯ ಗ್ರಾಮಸ್ಥರು ಇದ್ದರು. ಪ್ರಕರಣ ಸಬ್ ಅರ್ಬನ್ ಠಾಣೆಯಲ್ಲಿ ದಾಖಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *